gold bloc
ನಾಮವಾಚಕ

ಸುವರ್ಣಬಣ; ಸುವರ್ಣ ಪ್ರಮಿತಿಯನ್ನು ಆಧಾರವಾಗಿಟ್ಟುಕೊಂಡ ನಾಣ್ಯ ವ್ಯವಸ್ಥೆಗಳುಳ್ಳ ರಾಷ್ಟ್ರಗಳ ಬಣ, ಕೂಟ.